| ಸಂಖ್ಯೆ | ಕನ್ನಡ ಭಾಷೆ | ಆಂಗ್ಲಾ ಭಾಷೆ | 
 
  | ೧ | ß- ಮಧ್ಯಪುಷ್ಟಿ/ ಮೆಸೋಸಫ್ರೊಬಸ್ | ß- mesosaprobus | 
 
  | ೨ | α-ಮಧ್ಯಪುಷ್ಟಿ/
  ಮೆಸೋಸಫ್ರೊಬಸ್ | α- mesosaprobus | 
 
  | ೩ | ಅಂತರ್ಜಾಲ | Internet | 
 
  | ೪ | ಅಧಿಕ | Greater | 
 
  | ೫ | ಅನುಪಾತ | Ratio | 
 
  | ೬ | ಅಲ್ಪಪುಷ್ಟಿ/
  ಓಲಿಗೋಸಫ್ರೊಬಸ್ | Oligosaprobus | 
 
  | ೭ | ಇ- ಅಂಚೆ | E- mail | 
 
  | ೮ | ಋತು | Season | 
 
  | ೯ | ಕ್ಲಿಕ್ಕಿಸಿ | Click | 
 
  | ೧೦ | ಕಲಿಕಾ | Learning | 
 
  | ೧೧ | ಕಲುಷಿತ | Pollute | 
 
  | ೧೨ | ಕಾರ್ಯಪತ್ರ | Worksheet | 
 
  | ೧೩ | ಕೃತಕ ಜನಸಂಖ್ಯೆ | Simulated population | 
 
  | ೧೪ | ಕೋಶ | Cell | 
 
  | ೧೫ | ಕೋಷ್ಟಕ | Table | 
 
  | ೧೬ | ಗ್ರಂಥವಿವರಣ ಪಟ್ಟಿ | Bibliography | 
 
  | ೧೭ | ಗ್ರೀಷ್ಮ ಋತು/ ಬೇಸಿಗೆ ಕಾಲ | Summer | 
 
  | ೧೮ | ಗಾಜು ಬಿಲ್ಲೆ | Slide | 
 
  | ೧೯ | ಗುಂಡಿ | Button | 
 
  | ೨೦ | ಗುಣಮಟ್ಟ | Quality | 
 
  | ೨೧ | ಗುಣಾತ್ಮಕ | Qualitative | 
 
  | ೨೨ | ಗೂಗಲ್ ಡಾಕ್ಯುಮೆಂಟ್ಸ್ | Google documents | 
 
  | ೨೩ | ಚಟುವಟಿಕೆ ದಾಖಲೆ | Activity Report | 
 
  | ೨೪ | ಚಳಿಗಾಲ/  ಶಿಶಿರ | Winter | 
 
  | ೨೫ | ಛಾಪು | Print | 
 
  | ೨೬ | ಜಲಾಯನ ಪ್ರದೇಶ | Catchement
  area | 
 
  | ೨೭ | ಜಾಗತಿಕ | Globally | 
 
  | ೨೮ | ಜಾಗೃತಿ | terrestrial region | 
 
  | ೨೯ | ಜಾನುವಾರು | Livestock | 
 
  | ೩೦ | ಜಾಲತಾಣ | Website | 
 
  | ೩೧ | ಜಾಲತಾಣ ನೀತಿ | Website policy | 
 
  | ೩೨ | ಜೀವಕೋಶ ಸಾಂದ್ರತೆ | Cell
  density | 
 
  | ೩೩ | ಡೌನ್ಲೋಡ್ | Download | 
 
  | ೩೪ | ತಂತ್ರಾಂಶ | Software | 
 
  | ೩೫ | ತ್ಯಾಜ್ಯ ಜಲ ಘಟಕ | Sewage plant | 
 
  | ೩೬ | ತ್ಯಾಜ್ಯ ಜಲ ಸಂಸ್ಕರಣ ಘಟಕ | Sewage
  treatment plant | 
 
  | ೩೭ | ತ್ಯಾಜ್ಯಜಲ | Waste water | 
 
  | ೩೮ | ತಾಳ್ಮೆ | Tolerance | 
 
  | ೩೯ | ತೋರಿಕೆಯ | Simulation | 
 
  | ೪೦ | ದ್ವಿಕೋಶಿ | Diatom | 
 
  | ೪೧ | ದ್ವಿಕೋಶಿ ಸಮುದಾಯ | Diatom Communtiy | 
 
  | ೪೨ | ದಾಖಲಿಸಿ | Record | 
 
  | ೪೩ | ದಾಖಲೆ ಅರ್ಜಿ | Reporting form | 
 
  | ೪೪ | ನ್ಯೆಜ್ಯ ಚಿತ್ರಣದ ಮರುಸೃಷ್ಟಿ | Reproduces
  realistic protrayals | 
 
  | ೪೫ | ನಕ್ಷೆ | Graph | 
 
  | ೪೬ | ನದಿ
  ಅಂತ್ಯ ಭಾಗ | Down stream | 
 
  | ೪೭ | ನದಿ ಆರಂಭ | Up stream | 
 
  | ೪೮ | ನದಿ
  ಕೆಳಮಧ್ಯ ಭಾಗ | Down middle | 
 
  | ೪೯ | ನದಿ ಮಧ್ಯ ಭಾಗ | Middle stream | 
 
  | ೫೦ | ನದಿ
  ಮೇಲ್ಮಧ್ಯ ಭಾಗ | Up middle | 
 
  | ೫೧ | ನದಿ ವ್ಯವೆಸ್ಥೆ | River system | 
 
  | ೫೨ | ನಿಯಂತ್ರಣ | Setting | 
 
  | ೫೩ | ನಿಯಮ | Instructions | 
 
  | ೫೪ | ನೀರಿನ | Aquatic | 
 
  | ೫೫ | ಪದ್ದತಿ ವರದಿ | Report system | 
 
  | ೫೬ | ಪರದೆ | Screen | 
 
  | ೫೭ | ಪರಿಣಾಮಾತ್ಮಕ | Quantitative | 
 
  | ೫೮ | ಪರಿಸರ | Environment | 
 
  | ೫೯ | ಬದ್ದ | Constrained | 
 
  | ೬೦ | ಬಹುಪುಷ್ಟಿ/
  ಪಾಲಿಸಫ್ರೊಬಸ್ | Polysaprobus | 
 
  | ೬೧ | ಬಳಕೆದಾರ | User | 
 
  | ೬೨ | ಭದ್ರತಾ ಪರೀಕ್ಷೆ | Security check | 
 
  | ೬೩ | ಭೂ ಬಳಕೆ | Land use | 
 
  | ೬೪ | ಭೌಮಪ್ರದೇಶ | Terrestrial
  region | 
 
  | ೬೫ | ಮಟ್ಟ | Level | 
 
  | ೬೬ | ಮಾದರಿ | Model | 
 
  | ೬೭ | ಮಾದರಿ | Specimen | 
 
  | ೬೮ | ಮಾನದಂಡ | Parameter | 
 
  | ೬೯ | ಮಾರ್ಗದರ್ಶಕ ಪುಸ್ತಕ | Guide book | 
 
  | ೭೦ | ಮಾರ್ಗದರ್ಶನ | Guide | 
 
  | ೭೧ | ಮಾಹಿತಿ | Data | 
 
  | ೭೨ | ಮಾಹಿತಿ | Information | 
 
  | ೭೩ | ಮುಖ್ಯಪುಟ | Home | 
 
  | ೭೪ | ಮೇಲ್ಪುಟ | Top Page | 
 
  | ೭೫ | ಯೋಜನೆ | Project | 
 
  | ೭೬ | ರದ್ದುಮಾಡು | Cancel | 
 
  | ೭೭ | ವ್ಯೆವಿದ್ಯತೆ | Diversity | 
 
  | ೭೮ | ವರ್ಗ | Species | 
 
  | ೭೯ | ವರ್ಗದ ಕೋಷ್ಟಕ | Species Table | 
 
  | ೮೦ | ವರ್ಗದ ರಚನೆಯಲ್ಲಿ ಬದಲಾವಣೆಗಳು | Taxic
  changes | 
 
  | ೮೧ | ವಸಂತ ಕಾಲ | Spring | 
 
  | ೮೨ | ವಾಸಸ್ಥಾನ | Residence | 
 
  | ೮೩ | ವಿಜ್ಝ್ಯಾನ | Science | 
 
  | ೮೪ | ವೈಜ್ಞ್ಯಾನಿಕ ಹೆಸರು | Scientific name | 
 
  | ೮೫ | ಶರದೃತು / ಶರತ್ಕಾಲ | Autumn | 
 
  | ೮೬ | ಶಿಕ್ಷಣ | Education | 
 
  | ೮೭ | ಸಂದೇಶ | Dialogue box | 
 
  | ೮೮ | ಸಂಬಂಧಿಕ ಸಮೃದ್ದಿ | Relative
  abundance | 
 
  | ೮೯ | ಸಂವಹನ | Communication | 
 
  | ೯೦ | ಸಂಶೋಧಕ | Researcher | 
 
  | ೯೧ | ಸಂಸ್ಥೆ | Affiliation | 
 
  | ೯೨ | ಸ್ಥಾಪಿಸಿ | Set up | 
 
  | ೯೩ | ಸ್ವಚ್ಚ | Clean | 
 
  | ೯೪ | ಸಮ | Equal | 
 
  | ೯೫ | ಸಮೀಕರಣ | Equation | 
 
  | ೯೬ | ಸಮುದಾಯ | Communtiy | 
 
  | ೯೭ | ಸಾವಯವ | Saprobic | 
 
  | ೯೮ | ಸಾವಯವ ಮಾಲಿನ್ಯ | Saprobic
  Index | 
 
  | ೯೯ | ಸಿಂ ರಿವರ್ | Sim river | 
 
  | ೧೦೦ | ಸಿಮ್ಯುಲೇಶನ್ ಫಲಿತಾಂಶ | Simulation Result | 
 
  | ೧೦೧ | ಸೂಕ್ಷ್ಮ | Sensitive | 
 
  | ೧೦೨ | ಸೂಕ್ಷ್ಮದರ್ಶಕ | Microscope | 
 
  | ೧೦೩ | ಸೂಚ್ಯಂಕ ಎಣಿಕೆ | Index calculation | 
 
  | ೧೦೪ | ಸೂಚನಾಪತ್ರ | Notice | 
 
 
  |  |  |  |