ನೀರಿನ ಪರಿಸರದ ಬಗೆಗಿನ ಸಾಮಾನ್ಯ ಜನರ ಸ್ಪೂರ್ತಿಭರಿತ ಆಸಕ್ತಿಯನ್ನು ಹೆಚ್ಚಿಸುವುದು ಸಿಂನದಿ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವು ಸಿಂ ರಿವರ್ ಮೂಲಕ ಜನರಲ್ಲಿ ನೀರಿನ ಪರಿಸರದ ಬಗೆಗಿನ ತಿಳುವಳಿಕೆಯನ್ನು ಸಕ್ರಿಯವಾಗಿ ಪಸರಿಸುವುದೇ ಆಗಿದೆ. ಎಲ್ಲಕ್ಕಿಂತ ಮಿಗಿಲಾಗಿ ದೇಶವಿದೇಶಗಳ ಬೇರೆಬೇರೆ ಪ್ರಾಪಂಚಿಕ ಸ್ಥಿತಿಗತಿಗಳ ಅಧ್ಯಯನದ ಫಲಿತಾಂಶಗಳು ಪರಸ್ಪರ ಸಹಕಾರ ಹಾಗೂ ಅರಿವನ್ನು ಹೆಚ್ಚಿಸುತ್ತವೆ ಎಂದು ಬಯಸುತ್ತೇವೆ.
ಸಿಂ ರಿವರ್ ಯೋಜನೆ ಹಾಗೂ ಈ ಶ್ಯೆಕ್ಷಣಿಕ ಸಂಗ್ರಹದಿಂದ ಪಡೆದ ಅಧ್ಯಯನ ಸಂದರ್ಭದ ಫಲಿತಾಂಶ ವರದಿ ಒಪ್ಪಿಸಲು ಅಥವಾ ದ್ವಿಕೋಶಿ ಚಲನಚಿತ್ರದ ಬಗ್ಗೆ ತಿಳಿದುಕೊಳ್ಳಲು ಈ ಇ- ಅಂಚೆಯಲ್ಲಿ ಸಂಪರ್ಕಿಸಿ diatom@waterside.jp
|