|
ದ್ವಿಕೋಶಿ ಯೋಜನೆ: ವಿಜ್ಞ್ಯಾನ , ಪರಿಸರ ಶಿಕ್ಷಣ ಮತ್ತು ಸಂವಹನದ ಬಗೆಗಿನ ಅಂತರಾಷ್ಟ್ರೀಯ ಯೋಜನೆ |
|
|
|
|
ಸಿಂ ರಿವರ್ ಯೋಜನೆಯು, ಟೋಕಿಯೋ ಗಕುಗೆಯಿ ವಿಶ್ವವಿದ್ಯಾನಿಲಯದ ಡ್. ಶಿಗೆಕಿ ಮಯಮ ಹಾಗು ಅವರ ಸಹೋದ್ಯೋಗಿಗಳು ನಿರ್ಮಿಸಿದ ಒಂದು ತೋರಿಕೆಯ (ಸಿಮ್ಯುಲೇಶನ್) ತಂತ್ರಾಂಶ ಸಂಗ್ರಹವಾಗಿದೆ. ಬಳಕೆದಾರರು ಈ ತಂತ್ರಾಂಶವನ್ನು ದ್ವಿಕೋಶಿ ಮತ್ತು ನದಿ ಸುತ್ತಲಿನ ಮಾನವ ಕಾರ್ಯಚಟುವಟಿಕೆಗಳು, ಪರಿಸರದ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲು ಹಾಗೂ ಅಧ್ಯಯನಕ್ಕೆ ಬಳಸಿಕೊಳ್ಳಬಹುದು.
ಸೂಕ್ತವಾದ ತಾಣ/ಜಾಲತಾಣ ಆಯ್ಕೆ ಮಾಡಿ:
» new! SimRiver 6 (The University of Tokyo, Japan)
» new! SimRiver 6 (Tokyo Gakugei University, Japan)
» new! SimRiver 5 (Waterside, Japan)
» new! SimRiver 6 (St. Cloud State University, USA)
» new! SimRiver 5 (Gubbi Labs, India)
» SimRiver 4.5 (St. Cloud State University, USA)
ಡೌನ್‍ಲೋಡ್
» SimRiver 6 (94MB, zip) 17/09/2014
» SimRiver 4.5 (105MB, zip) 10/12/2009
|
|
copyright 2010: DiatomProject
all rights reserved. |
|