|
ಸಿಂ ರಿವರ್ ಯೋಜನೆಯು, ಟೋಕಿಯೋ ಗಕುಗೆಯಿ ವಿಶ್ವವಿದ್ಯಾನಿಲಯದ ಡಾ. ಶಿಗೆಕಿ ಮಯಮ ಹಾಗು ಅವರ ಸಹೋದ್ಯೋಗಿಗಳು ನಿರ್ಮಿಸಿದ ಒಂದು ತೋರಿಕೆಯ (ಸಿಮ್ಯುಲೇಶನ್) ತಂತ್ರಾಂಶ ಸಂಗ್ರಹವಾಗಿದೆ. ಬಳಕೆದಾರರು ಈ ತಂತ್ರಾಂಶವನ್ನು ದ್ವಿಕೋಶಿ ಮತ್ತು ನದಿ ಸುತ್ತಲಿನ ಮಾನವ ಕಾರ್ಯಚಟುವಟಿಕೆಗಳು, ಪರಿಸರದ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲು ಹಾಗೂ ಅಧ್ಯಯನಕ್ಕೆ ಬಳಸಿಕೊಳ್ಳಬಹುದು. |
ದ್ವಿಕೋಶಿ ಚಲನಚಿತ್ರವನ್ನು ಮೂರು ಭಾಗಗಳಾಗಿ ರಚಿಸಲಾಗಿದ್ದು, ನಮ್ಮ ಜಾಲತಾಣದಲ್ಲಿ (ವೆಬ್‌ಸೈಟ್‌ನಲ್ಲಿ) ಅಥವಾ ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ.
|
|
ಈ ದ್ವಿಕೋಶಿಗಳ ಬೃಹತ್ ಅಧ್ಯಯನವನ್ನು ಜಪಾನ್, ಕೊರಿಯ, ಬ್ರೆಜಿಲ್, ಪೊಲ್ಯಾಂಡ್, ಥ್ಯೆಲ್ಯಾಂಡ್, ಅಮೇರಿಕ, ರಷ್ಯಾ, ಜರ್ಮನಿ, ಕೆನಡ ಹಾಗೂ ಚೀನ ದೇಶದ ಸಂಶೋಧಕರ ಜೊತೆಗಿನ ಪರಸ್ಪರ ಸಹಕಾರದಿಂದ ಡಾ. ಶಿಗೆಕಿ ಮಯಮ ಮಾರ್ಗದರ್ಶನದಲ್ಲಿ ಟೋಕಿಯೋ ಗಕುಗೆಯಿ ವಿಶ್ವವಿದ್ಯಾನಿಲಯದಲ್ಲಿ ನಿರ್ವಹಿಸಲಾಗಿದೆ.
» ಯೋಜನೆಯ ಬಗ್ಗೆ |
ಕಡೆಯ ಪರಿಶ್ಕರಣೆ (೧೩ ಆಗಸ್ಟ್೨೦೧೭) |
|