|
|
ಈ ದ್ವಿಕೋಶಿಗಳ ಬೃಹತ್ ಅಧ್ಯಯನವನ್ನು ಜಪಾನ್, ಕೊರಿಯ, ಬ್ರೆಸಿಲ್, ಪೊಲ್ಯಾಂಡ್, ಥ್ಯೆಲ್ಯಾಂಡ್, ಅಮೇರಿಕ, ರಶಿಯ, ಜೆರ್ಮನಿ, ಕೆನಡ ಹಾಗೂ ಚೀನ ದೇಶದ ಸಂಶೋಧಕರ ಜೊತೆಗಿನ ಪರಸ್ಪರ ಸಹಕಾರದಿಂದ ಡ್. ಶಿಗೆಕಿ ಮಯಮ ಮಾರ್ಗದರ್ಶನದಲ್ಲಿ ಟೋಕಿಯೋ ಗಕುಗೆಯಿ ವಿಶ್ವವಿದ್ಯಾನಿಲಯದಲ್ಲಿ ನಿರ್ವಹಿಸಲಾಗಿದೆ.
ಪದ್ದತಿ ವರದಿ (beta test)
ಸಿಂ ರಿವರ್ ತಂತ್ರಾಂಶ ಉಪಯೋಗಿಸಿದ ನಂತರ ದಯವಿಟ್ಟು ನಿಮ್ಮ ಅನಿಸಿಕೆ, ಅಭಿಪ್ರಾಯ ಹಾಗು ಸಲಹೆಗಳನ್ನು ತಿಳಿಸಿ. ನಾವು ಅಧ್ಯಯನ ಮಾಹಿತಿಯನ್ನು ವಿಶ್ವದಾದ್ಯಂತ ಶಿಕ್ಷಕರ ಹಾಗೂ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು (ಗೂಗಲ್ ಡಾಕ್ಯುಮೆಂಟ್ಸ್ ಮೂಲಕ). ನಿಮ್ಮ ಮಾತೃಭಾಷೆಯಲ್ಲಿ ತಿಳಿಸಿದರೂ ನಾವು ಸ್ವೀಕರಿಸುತ್ತೇವೆ.
*ನೀವು ದಾಖಲಿಸಿರುವ ಅಧ್ಯಯನವನ್ನು ಭದ್ರತಾ ಪರೀಕ್ಷೆಗೆ ಒಳಪಡಿಸಿದ ನಂತರ ಜಾಲತಾಣದಲ್ಲಿ ಇರಿಸಲಾಗುವುದು.
» ದಾಖಲೆ ಅರ್ಜಿ
» ದಾಖಲೆ ನೋಡಿ |
|